ವಿಶೇಷವೇನೆಂದರೆ ವಿದ್ಯಾರ್ಥಿಯೊಬ್ಬ ಪ್ರಧಾನಿ ಮೋದಿ ಬಳಿ ವಿಶೇಷ ಮನವಿ ಮಾಡಿದ್ದಾನೆ, 'ಸರ್ ದಯಮಾಡಿ ಫೇರ್ ವೆಲ್ ಕಾರ್ಯಕ್ರಮಕ್ಕೆ ಅನುಮತಿ ಕೊಡಿ ಏಕೆಂದರೆ ನಾನು 12ನೇ ತರಗತಿಯ ನೇಹಾಳನ್ನು ಸೀರೆಯಲ್ಲಿ ನೋಡಲು ಬಯಸುತ್ತೇನೆ' ಎಂದು ವಿದ್ಯಾರ್ಥಿಯೊಬ್ಬ ಮಾಡಿರುವ ಕಮೆಂಟ್ ಇದೀಗ ವೈರಲ್ ಆಗಿದೆ.<br /><br />The Central Board of Secondary Education (CBSE) cancelled board examination for Class 12 on Tuesday (June 1). The decision was taken in a meeting chaired by Prime Minister Narendra Modi.